Surprise Me!

Karnataka Elections 2018 : ಮೇ 12ರಂದು ಶಾಪಿಂಗ್, ಸಿನಿಮಾ ಬಂದ್ | Oneindia Kannada

2018-04-19 442 Dailymotion

Central Election commission has given oral direction to shut down all shopping malls and multiplexes in Bangalore on May 12 of polling day as part increasing polling percentage. <br /> <br /> <br />ಚುನಾವಣೆ ದಿನ ಹೇಗೂ ರಜೆ ಇದೆ ಸಿನಿಮಾ ನೋಡಿಕೊಂಡು ಸೂತ್ತಾಡಿಕೊಂಡು ಬರೋಣ ಎನ್ನುವ ಪ್ಲ್ಯಾನ್ ಏನಾದರು ಇದ್ದರೆ ಮರೆತುಬಿಡಿ. ಮುಂದಿನ ಐದು ವರ್ಷಕ್ಕೆ ನಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ಮತದಾನ ಮಾಡುವುದನ್ನು ಬಿಟ್ಟು ಶಾಪಿಂಗ್ , ಸಿನಿಮಾ ಎಂದು ಕಾಲ ಕಳೆಯುವವರಿಗೆ ಚುನಾವಣಾ ಆಯೋಗ ಶಾಕ್ ನೀಡಲು ಮುಂದಾಗಿದೆ. <br />

Buy Now on CodeCanyon